ಕರ್ಕಾಟಕ ರಾಶಿ ಮುಂದಿನ ವಾರ ಭವಿಷ್ಯ – ಮೇ 10 ರಿಂದ 16, 2026

ಕರ್ಕಾಟಕ ರಾಶಿ ಮುಂದಿನ ವಾರ ಭವಿಷ್ಯದ ಮೂಲಕ, ಮುಂಬರುವ ದಿನಗಳಲ್ಲಿ ನಿಮ್ಮ ಭಾವನಾತ್ಮಕ ಸ್ಥಿತಿ ಮತ್ತು ಕೌಟುಂಬಿಕ ವಾತಾವರಣ ಹೇಗಿರಲಿದೆ ಎಂಬುದನ್ನು ನೀವು ಮುಂಚಿತವಾಗಿ ತಿಳಿಯಬಹುದು. ವೇದ ಜ್ಯೋತಿಷ್ಯದ ಪ್ರಕಾರ, ಚಂದ್ರನ ಪ್ರಭಾವವಿರುವ ನಿಮ್ಮ ರಾಶಿಗೆ ಭಾವನೆಗಳೇ ಪ್ರಧಾನ. ಮುಂದಿನ ವಾರ ಎದುರಾಗಬಹುದಾದ ಮಾನಸಿಕ ಏರಿಳಿತಗಳು ಮತ್ತು ಕೌಟುಂಬಿಕ ಸವಾಲುಗಳಿಗೆ ಸಿದ್ಧರಾಗಲು ಈ ಮುನ್ಸೂಚನೆ ನಿಮಗೆ ರಕ್ಷಾಕವಚದಂತೆ ಕೆಲಸ ಮಾಡುತ್ತದೆ.

ಇಲ್ಲಿ ಭವಿಷ್ಯದ ಜೊತೆಗೆ, ಮುಂದಿನ ವಾರ ಎದುರಾಗಬಹುದಾದ ಮನಸ್ಸಿನ ಗೊಂದಲ ಮತ್ತು ಅಶಾಂತಿಗೆ ನಮ್ಮ ಗುರೂಜಿಯವರ ಸರಳ ಹಾಗೂ ಸಾತ್ವಿಕ ಪರಿಹಾರಗಳನ್ನು ನೀಡಲಾಗಿದೆ. ಸಮಸ್ಯೆಗಳು ಬರುವ ಮುನ್ನವೇ ಎಚ್ಚೆತ್ತುಕೊಂಡು, ಕುಟುಂಬದಲ್ಲಿ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಈ ಲೇಖನವು ನಿಮಗೆ ಸಹಕಾರಿಯಾಗಿದೆ.

ಮಾಹಿತಿ ಶೀಘ್ರದಲ್ಲೇ ಬರಲಿದೆ...

ನಿಮ್ಮ ಗೆಳೆಯರೊಂದಿಗೆ ಮತ್ತು ಹಿತೈಷಿಗಳೊಂದಿಗೆ ಈ ರಾಶಿ ಭವಿಷ್ಯವನ್ನು ಶೇರ್ ಮಾಡಿ.

ಶೇರ್ ಮಾಡಿ:

ಇತರ ರಾಶಿಗಳ ಮುಂದಿನ ವಾರದ ರಾಶಿ ಭವಿಷ್ಯ

ಕರ್ಕಾಟಕ ರಾಶಿ ಮುಂದಿನ ವಾರ ಭವಿಷ್ಯವನ್ನು ಏಕೆ ಓದಬೇಕು ಮತ್ತು ಅದರ ಲಾಭಗಳು

ಕರ್ಕಾಟಕ ರಾಶಿಯವರು ನೀವು ಸ್ವಲ್ಪ ಜಾಸ್ತಿನೇ ಎಮೋಷನಲ್, ಸಣ್ಣ ವಿಷಯಕ್ಕೂ ಮೂಡ್ ಆಫ್ ಮಾಡ್ಕೊತೀರಾ. ಅದಕ್ಕೇ, ಕರ್ಕಾಟಕ ರಾಶಿ ಮುಂದಿನ ವಾರ ಭವಿಷ್ಯ ಓದೋದ್ರಿಂದ, ಮುಂದಿನ ವಾರ ನಿಮ್ಮ ಮೂಡ್ ಹೇಗಿರುತ್ತೆ, ಮನೇಲಿ ಎಲ್ಲರ ಜೊತೆ ಹೇಗಿರಬೇಕು ಅಂತ ಇವತ್ತೇ ತಿಳ್ಕೊಬಹುದು. “ಏನೋ ಆಗೋಗ್ಬಿಡ್ತು” ಅಂತ ಆಮೇಲೆ ಚಿಂತೆ ಮಾಡೋ ಬದ್ಲು, ಈಗಲೇ ಸ್ವಲ್ಪ ಹುಷಾರಾಗಿರೋದು ಒಳ್ಳೇದು.

ಇದರಿಂದ ನಿಮಗೇನು ಲಾಭ ಅಂದ್ರೆ:

  1. ಮೂಡ್ ಕಂಟ್ರೋಲ್: ಮುಂದಿನ ವಾರ ಗ್ರಹಗಳ ಕಾಟ ಇದ್ರೆ, ಕೋಪ ಅಥವಾ ಬೇಜಾರು ಮಾಡ್ಕೊಳೋಕೆ ಹೋಗ್ಬೇಡಿ ಅಂತ ಮುಂಚಿತವಾಗಿ ವಾರ್ನಿಂಗ್ ಸಿಗುತ್ತೆ.
  2. ಫ್ಯಾಮಿಲಿ ಹ್ಯಾಪಿನೆಸ್: ಮನೇಲಿ ಏನಾದ್ರೂ ಫಂಕ್ಷನ್ ಅಥವಾ ಟ್ರಾವೆಲ್ ಪ್ಲಾನ್ ಇದ್ರೆ, ಅದಕ್ಕೆ ಮುಂದಿನ ವಾರ ದಿನ ಚೆನ್ನಾಗಿದೆಯಾ ಇಲ್ವಾ ಅಂತ ನೋಡ್ಕೋಬಹುದು.
  3. ನೆಮ್ಮದಿ: ಗುರೂಜಿ ಅವರು ಹೇಳೋ ಸಿಂಪಲ್ ಪರಿಹಾರಗಳನ್ನ ವಾರ ಶುರು ಆಗೋಕ ಮುಂಚೆನೇ ಮಾಡಿದ್ರೆ, ಮನಸ್ಸಿಗೆ ಸಮಾಧಾನ ಸಿಗುತ್ತೆ.

ಕರ್ಕಾಟಕ ರಾಶಿಯವರಿಗೆ ಶ್ರೀ ಗುರೂಜಿ ಅವರ ಮಾತು

“ಕರ್ಕಾಟಕ ರಾಶಿಯವರೇ, ನೀರು ಹೇಗೆ ಪಾತ್ರೆಗೆ ತಕ್ಕಂತೆ ಆಕಾರ ಪಡೆಯುತ್ತದೆಯೋ, ಹಾಗೆಯೇ ನೀವು ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳಬೇಕು. ಆದರೆ ಮುಂದಿನ ವಾರ, ಭಾವನೆಗಳಿಗೆ ದಾಸರಾಗದೆ, ಬುದ್ಧಿವಂತಿಕೆಯಿಂದ ವರ್ತಿಸಿ. ‘ಮುನ್ನೆಚ್ಚರಿಕೆಯೇ ಸುರಕ್ಷತೆ’. ಇಂದೇ ಮಾನಸಿಕವಾಗಿ ಸಿದ್ಧರಾದರೆ, ನಾಳೆ ಎದುರಾಗುವ ಯಾವುದೇ ಅಲೆಗಳನ್ನು ನೀವು ಸುಲಭವಾಗಿ ದಾಟಬಹುದು.”

About Author

ಗುರೂಜಿ

ಜ್ಯೋತಿಷ್ಯ ರತ್ನಮಣಿ ಶ್ರೀ ಗುರೂಜಿ ಅವರು ಕಳೆದ 25 ವರ್ಷಗಳಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಮತ್ತು ಅನುಭವವನ್ನು ಹೊಂದಿದ್ದಾರೆ. ತಮ್ಮ ನಿಖರವಾದ ದಿನ ಭವಿಷ್ಯ ಮತ್ತು ಮಾರ್ಗದರ್ಶನದ ಮೂಲಕ, ಅವರು ನಮ್ಮ ವೆಬ್‌ಸೈಟ್ ವೀಕ್ಷಕರಿಗೆ ದೈನಂದಿನ ಜೀವನದ ಸವಾಲುಗಳನ್ನು ಎದುರಿಸಲು ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳಲು ನೆರವಾಗುತ್ತಿದ್ದಾರೆ.

Leave a Feedback

Join Now Join Now