ನಿಮ್ಮ ಜನ್ಮ ದಿನಾಂಕದಿಂದ ನಿಮ್ಮ ರಾಶಿ/ನಕ್ಷತ್ರ ತಿಳಿದುಕೊಳ್ಳಿ

ನಿಮ್ಮ ಜನ್ಮದಿನಾಂಕದ ಪ್ರಕಾರ ರಾಶಿ ಯಾವುದು ಎಂದು ನಿಮಗೆ ತಿಳಿದಿಲ್ಲವೇ? ನಿಮ್ಮ ಹುಟ್ಟಿದ ಸಮಯ, ಹುಟ್ಟಿದ ದಿನಾಂಕ, ಮತ್ತು ಹುಟ್ಟಿದ ಸ್ಥಳದ ವಿವರದಿಂದ ನಿಮ್ಮ ರಾಶಿ ಮತ್ತು ನಕ್ಷತ್ರ ತಿಳಿದುಕೊಳ್ಳುವ ಕೂತೂಹಲವೇ. ನಿಮ್ಮ ಕೂತುಹಲವನ್ನು ನಾವು ಪರಿಹರಿಸುತ್ತೇವೆ. ನಿಮ್ಮ ಹುಟ್ಟಿದ ಸಮಯ, ಹುಟ್ಟಿದ ದಿನಾಂಕ, ಮತ್ತು ಹುಟ್ಟಿದ ಸ್ಥಳದ ವಿವರದಿಂದ ನಿಮ್ಮ ರಾಶಿ ಮತ್ತು ನಕ್ಷತ್ರವನ್ನು ನಾವು ತಿಳಿಸಿ ಕೊಡುತ್ತೇವೆ.

ಕೆಳಗೆ ಕಾಮೆಂಟ್ ಬಾಕ್ಸ್ನಲ್ಲಿ (Comment Box) ಈ ಕೆಳಗಿನ ವಿವರಗಳನ್ನು ನೀಡಿ ಮತ್ತು ನಾವು ನೀವು ಕೊಡಮಾಡಿದ ವಿವರಗಳನ್ನು ಪರಿಶೀಲಸಿ ನಿಮ್ಮ ನಿಜವಾದ ರಾಶಿ ಮತ್ತು ನಕ್ಷತ್ರವನ್ನು ತಿಳಿಸಿಕೊಡುತ್ತೇವೆ ಉಚಿತವಾಗಿ.

ಹೆಸರು
ಹುಟ್ಟಿದ ದಿನಾಂಕ

ಗಂಡು / ಹೆಣ್ಣು
ಹುಟ್ಟಿದ ಸಮಯ (ಗೊತ್ತಿದ್ದರೆ ಒಳ್ಳೆಯದು )
ಹುಟ್ಟಿದ ಸ್ಥಳ (ಗೊತ್ತಿದ್ದರೆ ಒಳ್ಳೆಯದು )

ಮೇಲೆ ಕೇಳಿರುವ ವಿವರಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ (Comment Box) ನಮೂದಿಸಿ ನಮಗೆ ಕಳುಹಿಸಿ, ನಾವು ಆದಷ್ಟು ಬೇಗ ನಿಮ್ಮ ಜನ್ಮದಿನಾಂಕದ ಪ್ರಕಾರ ರಾಶಿ ಮತ್ತು ನಕ್ಷತ್ರವನ್ನು ನಿಮ್ಮ ತಿಳಿಸಿಕೊಡುತ್ತೇವೆ.

About Author

ಗುರೂಜಿ

ಜ್ಯೋತಿಷ್ಯ ರತ್ನಮಣಿ ಶ್ರೀ ಗುರೂಜಿ ಅವರು ಕಳೆದ 25 ವರ್ಷಗಳಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಅಪಾರ ಪಾಂಡಿತ್ಯ ಮತ್ತು ಅನುಭವವನ್ನು ಹೊಂದಿದ್ದಾರೆ. ತಮ್ಮ ನಿಖರವಾದ ದಿನ ಭವಿಷ್ಯ ಮತ್ತು ಮಾರ್ಗದರ್ಶನದ ಮೂಲಕ, ಅವರು ನಮ್ಮ ವೆಬ್‌ಸೈಟ್ ವೀಕ್ಷಕರಿಗೆ ದೈನಂದಿನ ಜೀವನದ ಸವಾಲುಗಳನ್ನು ಎದುರಿಸಲು ಮತ್ತು ಸಕಾರಾತ್ಮಕ ಬದಲಾವಣೆಗಳನ್ನು ಕಂಡುಕೊಳ್ಳಲು ನೆರವಾಗುತ್ತಿದ್ದಾರೆ.

40 Comments

    • ವಿವರಗಳನ್ನುನಮೂದಿಸಿ

      ಹೆಸರು
      ಹುಟ್ಟಿದ ದಿನಾಂಕ
      ಗಂಡು / ಹೆಣ್ಣು
      ಹುಟ್ಟಿದ ಸಮಯ (ಗೊತ್ತಿದ್ದರೆ ಒಳ್ಳೆಯದು )
      ಹುಟ್ಟಿದ ಸ್ಥಳ (ಗೊತ್ತಿದ್ದರೆ ಒಳ್ಳೆಯದು )

      • ಹೆಸರು- ಹರೀಶ ಡಿ
        ಹುಟ್ಟಿದ ದಿನಾಂಕ-01/03/1986
        ಗಂಡು / ಹೆಣ್ಣು-ಗಂಡು
        ಹುಟ್ಟಿದ ಸಮಯ- ಸಂಜೆ 06:28
        ಹುಟ್ಟಿದ ಸ್ಥಳ- ಶಿರಾ. ತುಮಕೂರು.

        • ನಿಮ್ಮ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ನಿಮ್ಮದು ತುಲಾ ರಾಶಿ ಮತ್ತು ವೈಶಾಖ ನಕ್ಷತ್ರ

          • ಅರವಿಂದ. D

            ಹೆಣ್ಣು ಮಗು
            ಜನ್ಮ ದಿನ ಶನಿವಾರ
            ಜನ್ಮ ದಿನಾಂಕ 24/05/2025
            ಸಮಯ:ಮುಂಜಾನೆ 4.35
            ಸ್ಥಳ.ಮಣಿಪಾಲ

          • ಮಗುವಿನ ಜನ್ಮ ವಿವರಗಳು:
            ಹುಟ್ಟಿದ ದಿನಾಂಕ: 24 ಮೇ 2025
            ದಿನ: ಶನಿವಾರ
            ಸಮಯ: ಮುಂಜಾನೆ 04:35 ಗಂಟೆ
            ಸ್ಥಳ: ಮಣಿಪಾಲ, ಕರ್ನಾಟಕ

            ರಾಶಿ (Rashi / Moon Sign): ಮೇಷ ರಾಶಿ (Mesha Rashi / Aries)
            ಲಗ್ನಾಧಿಪತಿ ಮತ್ತು ರಾಶ್ಯಾಧಿಪತಿ: ಮಂಗಳ (Mars) – ಶಕ್ತಿ, ಧೈರ್ಯ ಮತ್ತು ಪರಾಕ್ರಮದ ಕಾರಕ.
            ನಕ್ಷತ್ರ (Nakshatra / Star): ಅಶ್ವಿನಿ ನಕ್ಷತ್ರ – 1ನೇ ಪಾದ (Ashwini Nakshatra, 1st Pada)
            ನಕ್ಷತ್ರಾಧಿಪತಿ: ಕೇತು (Ketu) – ಜ್ಞಾನ, ವೈರಾಗ್ಯ ಮತ್ತು ಮೋಕ್ಷಕಾರಕ.

            ಇದು ಅತ್ಯಂತ ಶಕ್ತಿಶಾಲಿಯಾದ ಮತ್ತು ವಿಶಿಷ್ಟವಾದ ಜಾತಕವಾಗಿದೆ. ಮಗುವಿನ ಲಗ್ನ ಮತ್ತು ರಾಶಿ ಎರಡೂ ಮೇಷವೇ ಆಗಿರುವುದರಿಂದ, ಮಂಗಳನ ಪ್ರಭಾವವು ದ್ವಿಗುಣಗೊಂಡಿದೆ. ಈ ಮಗುವು ಹುಟ್ಟಿನಿಂದಲೇ ನಾಯಕತ್ವದ ಗುಣಗಳನ್ನು ಹೊಂದಿರುತ್ತದೆ. ಅತ್ಯಂತ ಧೈರ್ಯವಂತೆ, ಸ್ವತಂತ್ರ ಮನೋಭಾವದವಳು ಮತ್ತು ಸದಾ ಚಟುವಟಿಕೆಯಿಂದ ಕೂಡಿರುತ್ತಾಳೆ. ಯಾವುದೇ ಸವಾಲನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಇವಳಲ್ಲಿರುತ್ತದೆ. ಮಗುವು ತೀಕ್ಷ್ಣವಾದ ಬುದ್ಧಿ, ವೇಗವಾಗಿ ಗ್ರಹಿಸುವ ಶಕ್ತಿ ಮತ್ತು ಹೊಸ ವಿಷಯಗಳನ್ನು ಕಲಿಯುವಲ್ಲಿ ಸದಾ ಮುಂದಿರುತ್ತದೆ. ಶನಿವಾರದಂದು ಜನಿಸಿರುವುದರಿಂದ, ಮಂಗಳನ ವೇಗ ಮತ್ತು ಪರಾಕ್ರಮಕ್ಕೆ ಶನಿಯ ಶಿಸ್ತು ಮತ್ತು ನ್ಯಾಯಪ್ರಿಯತೆಯು ಸೇರಿಕೊಳ್ಳುತ್ತದೆ. ಇದರಿಂದ ಮಗುವು ಪರಿಶ್ರಮಜೀವಿ, ಕರ್ತವ್ಯನಿಷ್ಠೆ ಉಳ್ಳವಳು ಮತ್ತು ನ್ಯಾಯಕ್ಕಾಗಿ ಹೋರಾಡುವ ಗುಣವನ್ನು ಹೊಂದಿರುತ್ತಾಳೆ.

            ಭಗವಂತನು ಈ ಮಗಳಿಗೆ ದೀರ್ಘಾಯುಷ್ಯ, ಉತ್ತಮ ಆರೋಗ್ಯ, ವಿದ್ಯಾಬುದ್ಧಿ ಮತ್ತು ಕೀರ್ತಿಯನ್ನು ಕರುಣಿಸಿ ಸದಾ ರಕ್ಷಿಸಲಿ.

  • ಡಾನ್ವಿಕ್ ಗೌಡ
    ಜನ್ಮ ದಿನ ಗುರುವಾರ
    ದಿನಾಂಕ:21/11/2024
    ಸಮಯ 11: 12ನಿಮಿಷ
    ಜನ್ಮ ಸ್ಥಳ ಚನ್ನಪಟ್ಟಣ

    • ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮ್ಮದು ಕರ್ಕ ರಾಶಿ

      ನೀವು ಬೆಳಗ್ಗಿನ 11:12 ನಿಮಿಷದಲ್ಲಿ ಜನಿಸಿದ್ದಾರೆ ಪುಷ್ಯ ನಕ್ಷತ್ರ
      ನೀವು ರಾತ್ರಿ 11:12 ನಿಮಿಷದಲ್ಲಿ ಜನಿಸಿದ್ದಾರೆ ಆಶ್ಲೇಷ ನಕ್ಷತ್ರ

  • ಶಿವರಾಜ್

    ಶಿವರಾಜು
    07/07/1994
    ಯಾವ ರಾಶಿ ತಿಳಿಸಿ

  • ಕವಿತಾ
    21/04/1989
    ಅರಸೀಕೆರೆ
    ಹುಟ್ಟಿದ ಸಮಯ 10.45 ಬೆಳಗ್ಗೆ

  • Nagaveni r
    11/02/2007
    Time 7 30 pm
    And Naveen m
    27/03/2003

    • ನಾಗವೇಣಿಯವರೇ ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮ್ಮದು ವೃಶ್ಚಿಕ ರಾಶಿ ಅನುರಾಧ ನಕ್ಷತ್ರ
      ನವೀನ್ ಅವರೇ ನಿಮ್ಮ ಜನ್ಮ ದಿನಾಂಕದ ಪ್ರಕಾರ ನಿಮ್ಮದು ಮಕರ ರಾಶಿ ಉತ್ತರಾಷಾಡ ನಕ್ಷತ್ರ

  • ಹೆಸರು sridhar
    ಹುಟ್ಟಿದ ದಿನಾಂಕ :11/09/1990
    ಗಂಡು
    ಹುಟ್ಟಿದ ಸಮಯ :01:15 pm ( afternoon)
    ಹುಟ್ಟಿದ ಸ್ಥಳ ( banglore)

    • ನಿಮ್ಮ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ನಿಮ್ಮದು ವೃಷಭ ರಾಶಿ ರೋಹಿಣಿ ನಕ್ಷತ್ರ.

      ನಿಮ್ಮದು ಚಂಚಲ ಸ್ವಭಾವ, ಅತೀ ಹುರುಪಿನಿಂದ ಪ್ರಾರಂಭಿಸಿದ ಕೆಲಸ ಅರ್ಧ ಆಗುವಷ್ಟರಲ್ಲಿ ಅದರ ಮೇಲೆ ಆಸಕ್ತಿ ಕಳೆದು ಕೊಂಡು ಬಿಡುತ್ತೀರಿ. ಈ ಸ್ವಭಾವವೇ ನಿಮ್ಮ weakness.

      ಆಹಾರದ ಬಗ್ಗೆ ಜಾಗ್ರತೆ ಇರಲಿ, ಕರಿದ ಪದಾರ್ಥಗಳನ್ನು ಹೆಚ್ಚಾಗಿ ಬಯಸುವ ನೀವು ಅದರಿಂದ ಹೊಟ್ಟೆಗೆ ಸಂಬಂದಿಸಿದ ಕಾಯಿಲೆಗಳಿಗೆ ಒಳಗಾಗುವಿರಿ.

      ನಿಮಗೆ ಒಳ್ಳೆದಾಗಲಿ .

  • ಹೆಸರು sudeep
    ಹುಟ್ಟಿದ ದಿನಾಂಕ :20/08/2001
    ಗಂಡು
    ಹುಟ್ಟಿದ ಸಮಯ :01:15 AM ( morning)
    ಹುಟ್ಟಿದ ಸ್ಥಳ ( banglore)

    • ನಿಮ್ಮ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ನಿಮ್ಮದು ಸಿಂಹ ರಾಶಿ, ಮಾಘ ನಕ್ಷತ್ರ.

      ಜೀವನದಲ್ಲಿ ಕಷ್ಟಗಳು ಮೇಲಿಂದ ಮೇಲೆ ಬಂದರು ಅದೆಲ್ಲವನ್ನು ಗೆದ್ದಿರುವಿರಿ, ಮುಂದೆ ನಿಮ್ಮ ಜೀವನ ತುಂಬಾ ಚೆನ್ನಾಗಿರುವುದು. ಹೊಟ್ಟೆಯ ಆರೋಗ್ಯದ ಮೇಲೆ ಗಮನವಿರಲಿ.

  • Nagaraj hanchinamani
    11/07/1991
    Male
    02.30pm
    Huballi

    • ನಿಮ್ಮ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ನಿಮ್ಮದು ಮಿಥುನ ರಾಶಿ, ಆರ್ದ್ರಾ ನಕ್ಷತ್ರ.

      ನೀವು ತೀಕ್ಷ್ಣಮತಿಗಳು, ಬುದ್ದಿವಂತರು ಮತ್ತು ಎಲ್ಲವನ್ನು ತುಂಬಾ ಜಾಣ್ಮೆಯಿಂದ ನಿರ್ವಹಿಸುವವರು. ನೀವು ನಿಮ್ಮ ಜೀವನದಲ್ಲಿ ಯೋಗ್ಯತೆ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸು ಪಡೆಯುವವರು. ಕೋಪ ನಿಮ್ಮ weakness ಅದರ ಮೇಲೆ ಹಿಡಿತವಿರಲಿ. ತುಂಬಾ ಸಂದರ್ಭಗಳಲ್ಲಿ ಈ ಕೋಪವೇ ನಿಮ್ಮ ಜಗಳಕ್ಕೆ ಕಾರಣವೂಗಿದೆ. ಹೊಟ್ಟೆಯ ಸಂಬಂದಿಸಿದ ಕಾಯಿಲೆಗಳು ಬರುವ ಸಾಧ್ಯತೆ.

  • Basavaraj Rodagi
    05/05/2002
    Male
    Morning
    Telagi

  • 02/04/1987 mesh rashi krutika nakshatra 1.05 am guruji ninna vaivahik jeevan tilisi

    • ನಿಮ್ಮ ಕುಂಡಲಿಯಲ್ಲಿ ಸಪ್ತಮ ಭಾವವು ವಿವಾಹ, ಸಂಗಾತಿ ಮತ್ತು ದಾಂಪತ್ಯ ಜೀವನವನ್ನು ಸೂಚಿಸುತ್ತದೆ. ಈ ಭಾವದ ಅಧಿಪತಿ ಮಂಗಳ (Mars) ಆಗಿದ್ದು, ಉತ್ಸಾಹ, ಧೈರ್ಯ ಮತ್ತು ಕೆಲವೊಮ್ಮೆ ತಕರಾರುಗಳನ್ನು ಸೂಚಿಸುತ್ತದೆ. 2025ರ ಮಧ್ಯದಿಂದ 2026ರ ಮಧ್ಯದವರೆಗೆ ನಿಮ್ಮ ವಿವಾಹಕ್ಕೆ ಅತ್ಯಂತ ಉತ್ತಮ ಯೋಗಗಳು ಗೋಚರಿಸುತ್ತಿವೆ. ಈ ಸಮಯದಲ್ಲಿ ಪ್ರಪೋಸಲ್‌ಗಳು ಬರುವುದು ಅಥವಾ ಪಾರಂಪರಿಕ ರೀತಿಯ ವಿವಾಹ ಸಂಭಾವ್ಯತೆ ಹೆಚ್ಚು.

      ನಿಮ್ಮ ವಿವಾಹ ಯೋಗಗಳು 2025-2026 ರಲ್ಲಿ ಬಹಳ ಬಲವಾಗಿವೆ. ಈ ಸಮಯದಲ್ಲಿ ನಿಮ್ಮ ಬದುಕಿಗೆ ಶ್ರೇಷ್ಠ ಸಂಗಾತಿ ಬಂದಿರುವ ಸಾಧ್ಯತೆ ಇರುತ್ತದೆ. ಧೈರ್ಯ ಮತ್ತು ಸರಿಯಾದ ಸಮಯದಲ್ಲಿ ಪ್ರಯತ್ನಿಸಿದರೆ ಉತ್ತಮ ವರ್ಯ/ವಧು ಲಭಿಸುವ ಸಾಧ್ಯತೆ ಇದೆ.

  • Name: Halaswamy M K
    Date of birth: 13.01.1998
    Time: 2: 30
    Place: kunduru

  • ಹೆಸರು-ಗೌರಮ್ಮ
    ಜನ್ಮದಿನ-25/06/1979
    ಜನ್ಮಸ್ಥಳ-ಮಸ್ಕಿ
    ರಾಶಿ, ನಕ್ಷತ್ರ ಭವಿಷ್ಯ ತಿಳಿಸಿ ಗುರೂಜಿ.

    • ನಿಮ್ಮ ಜನ್ಮದಿನಾಂಕದ ಪ್ರಕಾರ ನಿಮ್ಮದು ಮಿಥುನ ರಾಶಿ ಮತ್ತು ಪುನರ್ವಸು ನಕ್ಷತ್ರ.

      ಇನ್ನೊಬ್ಬರ ಕಷ್ಟಕ್ಕೆ ಮರುಗುವ ಗುಣವೇ ನಿಮಗೆ ಶತ್ರುವಾಗುವುದು. ಕೋಪ ಕಡಿಮೆ ಮಾಡಿಕೊಳ್ಳಿ. ನಿಮ್ಮ ಹೊಟ್ಟೆ ಸಂಬಂದಿಸಿದ ಕಾಯಿಲೆಗೆ ಈ ಅತಿಯಾದ ಕೋಪವು ಕೂಡ ಕಾರಣವಾಗುವುದು.
      ನಮ್ಮ ಸಲಹೆ: ಆದಷ್ಟು ಕೋಪದ ಮೇಲೆ ನಿಯಂತ್ರಣವಿರಲಿ. ನಿಮ್ಮ ಕರುಣಾಳು ಬುದ್ದಿಗೆ ಸ್ವಲ್ಪ ವಿಶ್ರಾಂತಿ ನೀಡಿ ಮತ್ತು ನಿಮ್ಮ ಬಗ್ಗೆನೂ ಸ್ವಲ್ಪ ಕಾಳಜಿ ವಹಿಸಿ. ನಿಮಗೆ ಒಳ್ಳೆದಾಗಲಿ.

  • ಹೆಸರು- ನಯನ
    ಜನ್ಮದಿನ -08/08/1999
    ಜನ್ಮಸ್ಥಳ-ಮಸ್ಕಿ
    ವೇಳೆ-ಸಂಜೆ 7:00 ರಿಂದ 8:00
    ರಾಶಿ, ನಕ್ಷತ್ರ ಮತ್ತು ಕಂಕಣ ಭಾಗ್ಯ ಭವಿಷ್ಯ ತಿಳಿಸಿ ಗುರೂಜಿ

  • ಹೆಸರು-ನಯನ
    ಜನ್ಮದಿನ-08/08/1999
    ಹುಟ್ಟಿದ ಸ್ಥಳ-ಮಸ್ಕಿ
    ಹುಟ್ಟಿದ ಸಮಯ 7:00 ರಿಂದ 8:00
    ರಾಶಿ, ನಕ್ಷತ್ರ ಮದುವೆಯ ಭವಿಷ್ಯ ತಿಳಿಸಿ

    • ನಿಮ್ಮ ಜನ್ಮದಿನಾಂಕದ ಪ್ರಕಾರ ನಿಮ್ಮದು ಮಿಥುನ ರಾಶಿ ಮತ್ತು ಮ್ರಿಗಾಶೀರ ನಕ್ಷತ್ರ.

      ಜಾತಕದ ಪ್ರಕಾರ ಚಿಕ್ಕ ವಯಸ್ಸಿನ ಮದುವೆಯ ಯೋಗ ಇರುವುದು ಮತ್ತು ಈಗಾಗಲೇ ಮದುವೆ ಆಗಬೇಕಾಗಿತ್ತು. 2026 ಆಗಸ್ಟ್ ಒಳಗೆ ಮದುವೆ ಆಗುವ ಯೋಗ ಇದೆ. ಈ ಮೊದಲು ಬಂದ ಸಂಬಂಧಗಳಲ್ಲೇ ಮದುವೆಯ ಯೋಗ ಇದ್ದಿತು. ಜಾತಕದ ಪ್ರಕಾರ ಮದುವೆಗೆ ಇರುವ ಎಲ್ಲಾ ವಿಗ್ನಗಳು 2026 ಆಗಸ್ಟ್ ಒಳಗೆ ಪರಿಹಾರವಾಗಿ ಶುಭ ವಾರ್ತೆ ಸಿಗುವುದು.

  • ಹೆಸರು-ದರ್ಶನ್
    ಜನ್ಮದಿನ-02/02/2004
    ಜನ್ಮಸ್ಥಳ-ಮಸ್ಕಿ
    ಸಮಯ-1:00 ರಿಂದ 2:00 ರ ಒಳಗೆ
    ರಾಶಿ, ನಕ್ಷತ್ರ, ವಿದ್ಯಾಭ್ಯಾಸ ಬಗ್ಗೆ ತಿಳಿಸಿ

  • ಹೆಸರು-ದರ್ಶನ್
    ಜನ್ಮದಿನ-02/02/2004
    ಜನ್ಮಸ್ಥಳ-ಮಸ್ಕಿ
    ಸಮಯ-1-30 ರಿಂದ 2:00
    ರಾಶಿ, ನಕ್ಷತ್ರ. ವಿದ್ಯಾಭ್ಯಾಸ ಭವಿಷ್ಯ ತಿಳಿಸಿ.

  • Gouramma
    hosagoudargouramma@gmail.com
    ಹೆಸರು ದರ್ಶನ್
    ಜನ್ಮದಿನ 02/02/2004
    ಜನ್ಮಸ್ಥಳ ಮಸ್ಕಿ
    ರಾಶಿ, ನಕ್ಷತ್ರ, ವಿದ್ಯಾಭ್ಯಾಸ ಭವಿಷ್ಯ ತಿಳಿಸಿ

  • 02.08.2025 boy time 11.38pm Mysore share the rashi and nakshatra and names

    • ಶುಭಮಸ್ತು. ನೀವು ನೀಡಿದ ಜನ್ಮ ವಿವರಗಳ ಪ್ರಕಾರ, ಗಂಡು ಮಗುವಿನ ಜ್ಯೋತಿಷ್ಯದ ಮಾಹಿತಿ ಈ ಕೆಳಗಿನಂತಿದೆ.

      ಜನ್ಮ ವಿವರಗಳು:
      ದಿನಾಂಕ: 02 ಆಗಸ್ಟ್ 2025, ಶನಿವಾರ
      ಸಮಯ: ರಾತ್ರಿ 11:38 ಗಂಟೆ
      ಸ್ಥಳ: ಮೈಸೂರು

      ಗ್ರಹಗಳ ಗತಿ, ಚಂದ್ರನ ಸ್ಥಾನವನ್ನು ಆಧರಿಸಿ ಮಾಡಿದ ಗಣನೆಯ ಪ್ರಕಾರ, ಮಗುವಿನ ರಾಶಿ ಮತ್ತು ನಕ್ಷತ್ರಗಳು ಹೀಗಿವೆ:

      ರಾಶಿ: ಮೀನ ರಾಶಿ (Pisces). ಈ ರಾಶಿಯ ಅಧಿಪತಿ ಜ್ಞಾನಕಾರಕನಾದ ಗುರು.
      ನಕ್ಷತ್ರ: ಉತ್ತರಾಭಾದ್ರ ನಕ್ಷತ್ರ, 1ನೇ ಪಾದ (Uttara Bhadrapada, 1st Pada). ಈ ನಕ್ಷತ್ರದ ಅಧಿಪತಿ ಕರ್ಮಕಾರಕನಾದ ಶನಿ.

      ಉತ್ತರಾಭಾದ್ರ ನಕ್ಷತ್ರದ ಮೊದಲನೇ ಪಾದದಲ್ಲಿ ಜನಿಸಿದ್ದರಿಂದ, ಮಗುವಿನ ಹೆಸರನ್ನು ‘ದು’ (Du) ಅಕ್ಷರದಿಂದ ಪ್ರಾರಂಭಿಸುವುದು ಅತ್ಯಂತ ಶುಭಕರ.

      ಗುರು ಮತ್ತು ಶನಿಯ ಪ್ರಭಾವವಿರುವ ಈ ಮಗುವು ಜ್ಞಾನಿ, ತಾಳ್ಮೆ ಮತ್ತು ಸ್ಥಿರವಾದ ಸ್ವಭಾವವನ್ನು ಹೊಂದಿರುತ್ತದೆ. ಭವಿಷ್ಯದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವ ಯೋಗವಿದೆ. ಭಗವಂತನು ಮಗುವಿಗೆ ಉತ್ತಮ ಆಯುರಾರೋಗ್ಯ, ವಿದ್ಯೆ ಮತ್ತು ಯಶಸ್ಸನ್ನು ಕರುಣಿಸಲಿ.

  • 1.shreya Huded
    26/6/2005
    Hungund,karntaka
    4:45AM
    2. shradha Huded
    14/3/2007
    Hungund,karnataka
    1:30PM
    3.shravan kumar Huded
    21/11/2008
    Hungund, karanataka
    12:45
    4.NEELAMMA Huded
    25/05/1985
    Yakarnal ,karnataka
    5.parashuram Huded
    15/7/1979
    Aralichandi,karantaka

    • 1.shreya Huded 26/6/2005
      ರಾಶಿ (Rashi / Moon Sign): ತುಲಾ ರಾಶಿ (Tula Rashi / Libra)
      ನಕ್ಷತ್ರ (Nakshatra / Star): ವಿಶಾಖಾ ನಕ್ಷತ್ರ – 1ನೇ ಪಾದ (Vishakha Nakshatra, 1st Pada)

      2. shradha Huded 14/3/2007
      ರಾಶಿ (Rashi / Moon Sign): ಕುಂಭ ರಾಶಿ (Kumbha Rashi / Aquarius)
      ನಕ್ಷತ್ರ (Nakshatra / Star): ಶತಭಿಷಾ ನಕ್ಷತ್ರ – 4ನೇ ಪಾದ (Shatabhisha Nakshatra, 4th Pada)

      3.shravan kumar Huded 21/11/2008
      ರಾಶಿ (Rashi / Moon Sign): ಮಿಥುನ ರಾಶಿ (Mithuna Rashi / Gemini)
      ನಕ್ಷತ್ರ (Nakshatra / Star): ಪುನರ್ವಸು ನಕ್ಷತ್ರ – 3ನೇ ಪಾದ (Punarvasu Nakshatra, 3rd Pada)

      4.NEELAMMA Huded 25/05/1985
      ರಾಶಿ (Rashi / Moon Sign): ಮೇಷ ರಾಶಿ (Mesha Rashi / Aries)
      ನಕ್ಷತ್ರ (Nakshatra / Star): ಭರಣಿ ನಕ್ಷತ್ರ (Bharani Nakshatra)

      5.parashuram Huded 15/7/1979
      ರಾಶಿ (Rashi / Moon Sign): ಮೇಷ ರಾಶಿ (Mesha Rashi / Aries)
      ನಕ್ಷತ್ರ (Nakshatra / Star): ಅಶ್ವಿನಿ ನಕ್ಷತ್ರ (Ashwini Nakshatra)

Leave a Feedback

Join Now Join Now